ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶುಭ ಶಕುನ ಪದದ ಅರ್ಥ ಮತ್ತು ಉದಾಹರಣೆಗಳು.

ಅಶುಭ ಶಕುನ   ನಾಮಪದ

ಅರ್ಥ : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ

ಉದಾಹರಣೆ : ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.

ಸಮಾನಾರ್ಥಕ : ಅಪಶಕುನ


ಇತರ ಭಾಷೆಗಳಿಗೆ ಅನುವಾದ :

वह शगुन जो अशुभ का परिचायक हो।

राम ने ज्यों ही लंका पर चढ़ाई की, लंका में अपशकुन होने लगे।
अपयोग, अपशकुन, अपसगुन, अपसौन, अरिष्ट, अशकुन, अशुभ शकुन, अशुभ शगुन, असगुन